Tuesday, February 19, 2013

ಸೀಮೆಬದನೆಕಾಯಿ ಪಲ್ಯ ಮತ್ತು ಅದರ ಸಿಪ್ಪೆಯ ಚಟ್ನಿ .

ಸೀಮೆಬದನೆಕಾಯಿ ಪಲ್ಯ ಮತ್ತು ಅದರ ಸಿಪ್ಪೆಯ ಚಟ್ನಿ ...
ಸೀಮೆಬದನೆಕಾಯಿ ಸಿಪ್ಪೆ ತೆಗೆದು ಎರಡು ಒಣಮೆಣಸಿನಕಾಯಿ ಸೇರಿಸಿ ಹುರಿದು ,ತೆಂಗಿನಕಾಯಿ ತುರಿಯ ಜೊತೆಗೆ  ರುಚಿಗೆ ತಕ್ಕಷ್ಟು ಉಪ್ಪು ,ಹುಣಿಸೇಹಣ್ಣು ಹಾಕಿ ರುಬ್ಬಿ ,ಸಾಸಿವೆ ,ಕರಿಬೇವಿನ ಒಗ್ಗರಣೆ ಹಾಕಬೇಕು .ಹೆಚ್ಚಿದ ಸೀಮೆಬದನೆಕಾಯಿ ಯನ್ನು ಪಲ್ಯ ಮಾಡಬಹುದು .

1 comment:

  1. WOW, Sounds yumm. I will try this next time and will let you know how it turns out.

    ReplyDelete